CINE | ಮತ್ತೆ ಒಂದಾದ ರಶ್ಮಿಕಾ-ವಿಜಯ್, ಫ್ಯಾನ್ಸ್‌ಗೆ ಸಿಹಿ ಸುದ್ದಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ವಿಜಯ್‌ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಎಲ್ಲರ ಫೇವರೆಟ್. ಆನ್‌ಸ್ಕ್ರೀನ್‌ನಲ್ಲಿ ಇವರಿಬ್ಬರ ಜೋಡಿ ಎಲ್ಲರಿಗೂ ಇಷ್ಟ.

Vijay Deverakonda and Rashmika Mandanna marrying this year? Actor's latest  tweet goes viral | Celebrities News – India TV ಆನ್‌ಸ್ಕ್ರೀನ್ ಅಷ್ಟೇ ಅಲ್ಲದೆ ಇವರಿಬ್ಬರು ರಿಯಲ್ ಕಪಲ್ ಅನ್ನೋ ಸುದ್ದಿ ಕೂಡ ಇದೆ. ವಿಜಯ್ ಹಾಗೂ ರಶ್ಮಿಕಾ ತೆಲುಗಿನ ಗೀತಾ ಗೋವಿಂದಂ ಸಿನಿಮಾದಿಂದ ಸಾಕಷ್ಟು ಹೆಸರು ಮಾಡಿದ್ದರು.

Rashmika Mandanna on working with Vijay Deverakonda again amid dating  rumours - Hindustan Times ಸಿನಿಮಾ ಸೂಪರ್ ಹಿಟ್ ಕೂಡ ಆಗಿತ್ತು. ಜೋಡಿ ಹಿಟ್ ಆಗಿದ್ದೇ ತಡ ಇಬ್ಬರು ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಆದರೆ ಸಿನಿಮಾ ಅಷ್ಟೇನು ಹಿಟ್ ಆಗಲಿಲ್ಲ. ಹಾಡುಗಳು ಮಾತ್ರ ಸೂಪರ್ ಹಿಟ್ ಆಗಿದ್ದು, ರಶ್ಮಿಕಾ ವಿಜಯ್ ಕೆಮೆಸ್ಟ್ರಿ ಎಲ್ಲರಿಗೂ ಇಷ್ಟವಾಗಿತ್ತು.

Rashmika Mandanna and Vijay Devarankonda are OFFICIALLY dating each other?  See pics! ಇದೀಗ ವಿಜಯ್ ಹಾಗೂ ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ವಿಜಯ್ ೨ ಸಿನಿಮಾ ಮುಗಿಸಿ ಈ ಸಿನಿಮಾಗೆ ಸಮಯ ನೀಡಬೇಕಿದೆ, ಇನ್ನು ರಶ್ಮಿಕಾ ಕೂಡ ಬಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ಕಮಿಟ್‌ಮೆಂಟ್ಸ್ ಮುಗಿಸಿ ಶೂಟಿಂಗ್ ಡೇಟ್ ನೀಡಲಿದ್ದಾರೆ.

Vijay Devarakonda, Rashmika new year celebrations revealed | cinejosh.com

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!