ಚೆನ್ನೈ ಶಾಕ್ ನೀಡಿದ ರವೀಂದ್ರ ಜಡೇಜ: ಐಪಿಎಲ್ ನಿಂದ ಹೊರಗುಳಿದ ಆಲ್ರೌಂಡರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

IPL 2022 ರಿಂದ ಚೆನ್ನೈ ಸೂಪರ್ ಕಿಂಗ್ಸ್ ನ ಆಲ್ರೌಂಡರ್ ರವೀಂದ್ರ ಜಡೇಜ ಹೊರಗುಳಿದಿದ್ದಾರೆ.
ವರದಿಗಳ ಪ್ರಕಾರ, ರವೀಂದ್ರ ಜಡೇಜಾಗಾಯದಿಂದ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರೀಕ್ಷೆಯಿದೆ.
ಗಮನಾರ್ಹವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ತನ್ನ ತಂಡದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ CKS ಆಲ್‌ರೌಂಡರ್ ಗಾಯಗೊಂಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ವಿಶ್ರಾಂತಿ ಪಡೆದಿದ್ದರೂ ಜಡೇಜಾ ಅವರ ಗಾಯವು ಗುಣವಾಗಿಲ್ಲ. ಹೀಗಾಗಿ, CSK ಮ್ಯಾನೇಜ್‌ಮೆಂಟ್ ಯಾವುದೇ ಮುಂದಿನ ಪಂದ್ಯಗಳಲ್ಲಿ ಆಡಲು ಸೂಚಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!