ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ

ಹೊಸದಿಗಂತ ವರದಿ,ಕಾರವಾರ:

ಕಾಳಿ ನದಿಯ ಹಿನ್ನಿರಿನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗುರುವಾರ ಕದ್ರಾ ಜಲಾಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡ ಮಾಡಲಾಗಿದೆ.

ಕದ್ರಾ ಜಲಾಶಯದ ೮ ಗೇಟುಗಳನ್ನು ತೆರೆಯಲಾಗಿದ್ದು, ೬೧ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದರಿಂದ ಕದ್ರಾದ ಮಹಾಮಾಯಾ ದೇವಸ್ಥಾನದ ಪ್ರದೇಶ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ಹಾಗೂ ಅಣೆಕಟ್ಟಿನ ಕೆಳಗಿನ ನದಿ ಪಾತ್ರದ ಜನರಿಗೆ ಗ್ರಾಮಗಳಿಗೆ ಜಲಾವೃತವಾಗುವ ಭೀತಿ ಎದುರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!