ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅಭಿನಯದ ಮತ್ತೆ ಮದುವೆ ಒಟಿಟಿಗೆ ಲಗ್ಗೆ ಇಟ್ಟಿದೆ.
ಇದೇ ತಿಂಗಳ 23ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ ಮತ್ತೆ ಮದುವೆ ರಿಲೀಸ್ ಆಗಲಿದ್ದು, ಸಿನಿಮಾಗೆ ಸಾಕಷ್ಟು ಮೆಚ್ಚುಗೆ ಬರುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
ಸಾಕಷ್ಟು ವಿರೋಧದ ನಡುವೆಯೂ ಪವಿತ್ರಾ ಲೋಕೇಶ್ ಹಾಗೂ ನರೇಶ್ ತಮ್ಮದೇ ಕಥೆಯ ಹಂದರವನ್ನು ಇಟ್ಟುಕೊಂಡು ಮತ್ತೆ ಮದುವೆ ಸಿನಿಮಾ ತಯಾರಿಸಿದ್ದಾರೆ. ಒಟಿಟಿ ರಿಲೀಸ್ ನಂತರ ಫ್ಯಾನ್ಸ್ ಏನಂತಾರೆ ಕಾದುನೋಡಬೇಕಿದೆ.