ಗೋಕರ್ಣದಲ್ಲಿ ಸಮುದ್ರದ ಸುಳಿಗೆ ಸಿಲುಕಿದ ಕೇರಳ ಮೂಲದ ಪ್ರವಾಸಿಗರ ರಕ್ಷಣೆ

ಹೊಸದಿಗಂತ ವರದಿ,ಗೋಕರ್ಣ:

ಸಮುದ್ರದ ಸುಳಿಗೆ ಸಿಲುಕಿದ ಜೀವಾಪಾಯದಲ್ಲಿದ್ದ ನಾಲ್ಕು ಜನ ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಮಿಡ್ಲ ಬೀಚ್‌ನ ಹತ್ತಿರ ಬುಧವಾರ ಮಧ್ಯಾಹ್ನ ನಡೆದಿದೆ.

ಕೇರಳ ಮೂಲದ ಅದೈತ್, ಮುರುಳಿ, ತೇಜಸ್ವಿ, ಪ್ರೀಯಾಮ್ವಾ ಎನ್ನುವರು ಜೀವಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ಸಮುದ್ರದಲ್ಲಿ ಈಜಾಡಲು ತೆರಳಿದ ಈ ವೇಳೆ ಸುಳಿಗೆ ಸಿಲುಕಿ ಪರದಾಡುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!