ಸಾಮಾಗ್ರಿಗಳು
ಬದನೆಕಾಯಿ
ಹಸಿಮೆಣಸು
ಟೊಮ್ಯಾಟೊ
ಈರುಳ್ಳಿ
ಉಪ್ಪು
ಮಾಡುವ ವಿಧಾನ
ಟೊಮ್ಯಾಟೊ, ಹಸಿಮೆಣಸು ಹಾಗೂ ಬದನೆಕಾಯಿಯನ್ನು ಸುಟ್ಟು ಸಿಪ್ಪೆ ಬಿಡಿ
ಇದನ್ನು ಕೈಯಲ್ಲಿ ಚೆನ್ನಾಗಿ ಕಿವುಚಿ, ಹಸಿ ಈರುಳ್ಳಿ ಹಾಕಿ ರೊಟ್ಟಿ ಜೊತೆಗೆ ತಿನ್ನಿ
ಸಾಮಾಗ್ರಿಗಳು
ಬದನೆಕಾಯಿ
ಹಸಿಮೆಣಸು
ಟೊಮ್ಯಾಟೊ
ಈರುಳ್ಳಿ
ಉಪ್ಪು
ಮಾಡುವ ವಿಧಾನ
ಟೊಮ್ಯಾಟೊ, ಹಸಿಮೆಣಸು ಹಾಗೂ ಬದನೆಕಾಯಿಯನ್ನು ಸುಟ್ಟು ಸಿಪ್ಪೆ ಬಿಡಿ
ಇದನ್ನು ಕೈಯಲ್ಲಿ ಚೆನ್ನಾಗಿ ಕಿವುಚಿ, ಹಸಿ ಈರುಳ್ಳಿ ಹಾಕಿ ರೊಟ್ಟಿ ಜೊತೆಗೆ ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ