ಸಾಮಾಗ್ರಿಗಳು
ರೋಸ್
ಮಿಲ್ಕ್
ಸಕ್ಕರೆ
ಕಾಫಿ ಪುಡಿ
ಹೇಝಲ್‌ನಟ್ ಪೌಡರ್
ವೆನಿಲಾ ಐಸ್‌ಕ್ರೀಂ
ಮಾಡುವ ವಿಧಾನ
ಮೊದಲು ರೋಸ್ ಹಾಗೂ ಹಾಲನ್ನು ಹಾಕಿ ಬಿಸಿಮಾಡಿ
ನಂತರ ಇದು ತಣ್ಣಗಾದ ನಂತರ ಮಿಕ್ಸಿಗೆ ಹಾಲು,ಸಕ್ಕರೆ, ವೆನಿಲಾ ಐಸ್‌ಕ್ರೀಂ, ಕಾಫಿ ಪೌಡರ್, ಹೇಝಲ್‌ನಟ್ ಪೌಡರ್ ಹಾಕಿ ಮಿಕ್ಸಿ ಮಾಡಿ
ಐಸ್ ಕ್ಯೂಬ್ಸ್ ಜೊತೆ ಕುಡಿಯಿರಿ