ಸಾಮಾಗ್ರಿಗಳು
ಸಬ್ಬಕ್ಕಿ
ಹಾಲು
ಏಲಕ್ಕಿ ಪುಡಿ
ಸಕ್ಕರೆ ಅಥವಾ ಬೆಲ್ಲ
ನೀರು
ಮಾಡುವ ವಿಧಾನ
ಮೊದಲು ನೀರಿನಲ್ಲಿ ಸ್ವಲ್ಪ ಸಬ್ಬಕ್ಕಿಯನ್ನು ನೆನೆಸಿಕೊಳ್ಳಿ
ಬೆಲ್ಲ ಹಾಕಿ ಕುದಿಸಿ
ನಂತರ ಅದಕ್ಕೆ ಹಾಲು ಹಾಕಿ
ನಂತರ ಏಲಕ್ಕಿ ಪುಡಿ ಹಾಕಿ
ಡ್ರೈಫ್ರೂಟ್ಸ್ ಪುಡಿ ಹಾಕಿ, ಕೇಸರಿ ಹಾಕಿದರೆ ಪಾಯಸ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ