BIG BOSS| ಸಲ್ಮಾನ್ ಖಾನ್ ಎಲಿಮಿನೇಟ್ ಮಾಡ್ಸಿದ್ದಾರೆ, ಬಿಗ್‌ಬಾಸ್ ವಿರುದ್ಧ ತಿರುಗಿಬಿದ್ದ ನವಾಜ್ ಮಾಜಿ ಪತ್ನಿ ಆಲಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಬಿಗ್‌ಬಾಸ್‌ನಿಂದ ಎರಡೇ ವಾರಕ್ಕೆ ಹೊರಬಂದಿದ್ದಾರೆ.

Nawazuddin Siddiqui's wife Aaliya's lawyer says actor is depriving her of  food, bed and access to toilet: Report - India Todayಇದೀಗ ಹೊರಗೆ ಬಂದ ನಂತರ ಸಲ್ಮಾನ್ ಖಾನ್ ನನ್ನನ್ನು ಬೇಕಂತಲೇ ಕರೆಸಿದ್ದಾರೆ, ಜನರಿಗೆ ನಾನು ಇಷ್ಟ ಆಗಿದ್ದೆ, ಆದರೆ ನನ್ನನ್ನು ಬೇಕಂತಲೇ ಬಿಗ್‌ಬಾಸ್‌ನಿಂದ ಸಲ್ಮಾನ್ ಹೊರಕರೆಸಿದ್ದಾರೆ ಎಂದು ಆಲಿಯಾ ಆರೋಪಿಸಿದ್ದಾರೆ.

Bigg Boss OTT 2 Nawazuddin Siddiqui wife Aaliya Siddiqui talks openly about  her new boyfriend. Nawazuddin Siddiqui's wife Aaliya Siddiqui talks openly  about her new boyfriendನವಾಜ್ ಬಗ್ಗೆ ಮನೆಯಲ್ಲಿ ಮಾತನಾಡಲು ಶುರು ಮಾಡಿದ್ದೆ, ಅವರು ನನಗೆ ಏನೆಲ್ಲಾ ಮಾಡಿದ್ದಾರೆ ಎನ್ನುವ ಬಗ್ಗೆ ಸ್ನೇಹಿತರಿಗೆ ಹೇಳುತ್ತಿದ್ದೆ. ಗೆಳೆಯನ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಸಲ್ಮಾನ್ ನನ್ನನ್ನು ಹೊರಕರಿಸಿದ್ದಾರೆ. ಆದರೆ ಇದು ಶೋ ಎಥಿಕ್ಸ್ ಅಲ್ಲ ಎಂದು ಹೇಳಿದ್ದಾರೆ.

Aaliya Siddiqui recalls the time when Nawazuddin Siddiqui would borrow Rs  50, surprise her with bread and butter: 'These were expensive luxuries for  us' | Entertainment News,The Indian Express

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!