ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣಧೀರ ಕಂಠೀರವ, ದಾದ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸ್ಕೂಲ್ ಸಂಗೀತ ಸ್ವರ ಸಂಭ್ರಮ ದಾವಣಗೆರೆ ತಂಡದಿಂದ ನುಡಿನಮನ ಕಾರ್ಯಕ್ರಮ ಇಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಗ್ರೂಪ್ ಸಾಂಗ್ ಹಾಡುವ ಮೂಲಕ ಡಾ. ರಾಜ್ ಕುಮಾರ್ ಅವರಿಗೆ ಸಂಗೀತ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೀರೇಶ್ ಆಚಾರ್, ಚಂದ್ರಶೇಖರ. ಕೆ. ಗಣಪಾ, ರಾಜೇಶ್ ಮೈಸೂರ್, ನಿರ್ಮಲ, ಪ್ರಣವ್ ವೀಣಾ, ಕಾವ್ಯ 1234, ಕೆ.ಬಿ.ರಾಜು, ಗಣಪ ಮೆಹರಾಡೆ, ಎ.ಸುನೀತಾ, ದೀಪಾ ಮೂರ್ತಿ, ಲತಾ ಅಂಜಲಿ, ಶೃತಿ ಗಂಜಿ, ಸಂಜಯ್ ಮಹೇಂದ್ರಕರ್, ಮಹೇಶ್ ಮೆಲ್ಲಹಳ್ಳಿ, ಸುಧಾ ಆರಾಧ್ಯ, ವಸಂತ, ರೇವತಿ ಸನಿಲ್, ಶೇಖರ್, ಗಂಗಾ ಶ್ರೀರಾಮ್, ರೂಪಸ್ವಾಮಿ ಗೌಡ, ರೇಣುಕಾ ಜೈಶೇಖರ್, ಅನಿಲ್ ರಾಮಧ್ಯಾನಿ ಎಲ್ಲರೂ ಹಾಡು ಹಾಡಿ ನುಡಿನಮನ ಸಲ್ಲಿಸಿದ್ದಾರೆ.