ಎರಡನೇ ಟೀ20 ಪಂದ್ಯ: ಭಾರತಕ್ಕೆ 184 ರನ್​ಗಳ ಟಾರ್ಗೆಟ್ ನೀಡಿದ ಶ್ರೀಲಂಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ವಿರುದ್ದದ ಎರಡನೇ ಟೀ20 ಪಂದ್ಯದಲ್ಲಿ ಪಾತುಮ್ ನಿಸ್ಸಾಂಕ ಅವರ ಅರ್ಧಶತಕದ(75) ಮತ್ತು ನಾಯಕ ದಸುನ್ ಶನಕ ಅವರ ಸ್ಫೋಟಕ 47 ರನ್​ಗಳ ನೆರವಿನಿಂದ ಶ್ರೀಲಂಕಾ 184 ರನ್​ಗಳ ಪ್ರಬಲ ಗುರಿಯನ್ನು ಟೀಮ್ ಇಂಡಿಯಾಕ್ಕೆ ನೀಡಿದೆ.
ಟಾಸ್​ ಗೆದ್ದ ಭಾರತ ಶ್ರೀಲಂಕಾ ಕ್ಕೆ ಬ್ಯಾಟಿಂಗ್ ಅವಕಾಶ ನೀಡಿತು. ಲಂಕಾ ಉತ್ತಮ ಆಟವಾಡುವ ಮೂಲಕ ಟೀಮ್ ಇಂಡಿಯಾ ಬೌಲರ್ ಗಳನ್ನು ಕಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!