ಮಾಡೋದು ಹೇಗೆ?
ಬಿಸಿ ನೀರಿಗೆ ಈರುಳ್ಳಿ ಹಾಗೂ ಗೋಡಂಬಿ ಹಾಕಿ ಬೇಯಿಸಿ, ತಣ್ಣಗಾದ ನಂತರ ಅದನ್ನು ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಚಕ್ಕೆ ಲವಂಗ, ಏಲಕ್ಕಿ ಹಾಕಿ ಬಾಡಿಸಿ
ನಂತರ ಗೋಡಂಬಿ ಹಾಕಿ ಬಾಡಿಸಿ ತೆಗೆದಿಡಿ
ನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಗೂ ಒಣಮೆಣಸನ್ನು ರುಬ್ಬಿ ಪೇಸ್ಟ್ ಹಾಕಿ
ನಂತರ ಗೋಡಂಬಿ ಪೇಸ್ಟ್ ಹಾಕಿ, ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾ ಹಾಕಿ
ನಂತರ ಬಾಡಿಸಿದ ಗೋಡಂಬಿ ಹಾಕಿ ಕುದಿಸಿದ್ರೆ ಗ್ರೇವಿ ರೆಡಿ