ಮಾಡೋದು ಹೇಗೆ?
ಬಾಣಲೆಗೆ ಎಣ್ಣೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ
ನಂತರ ಅದಕ್ಕೆ ನಿಮ್ಮ ಆಯ್ಕೆಯ ತರಕಾರಿಗಳನ್ನು ಹಾಕಿ
ನಂತರ ಅದಕ್ಕೆ ಪಾಸ್ತಾ, ಉಪ್ಪು, ಪೆಪ್ಪರ್ ಹಾಕಿ ಬಾಡಿಸಿ
ನಂತರ ಹಾಲು, ಮಯೋನೀಸ್ ಹಾಕಿ ಬಾಡಿಸಿದ್ರೆ ಪಾಸ್ತಾ ರೆಡಿ
ಬೇಕಿದ್ದಲ್ಲಿ ಮೇಲೆ ಚೀಸ್ ಕೂಡ ಹಾಕಿ ತಿನ್ನಬಹುದು