FOOD | ಚಪಾತಿ, ದೋಸೆಗೆ ಬೆಸ್ಟ್‌ ಕಾಂಬಿನೇಷನ್‌ ವೆಜಿಟೇಬಲ್‌ ಕುರ್ಮಾ ಹೇಗೆ ಮಾಡೋದು ನೋಡಿ..

ಹೇಗೆ ಮಾಡೋದು?

ಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ನಂತರ ಅದಕ್ಕೆ ಈರುಳ್ಳಿ  ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಉಪ್ಪು, ಅರಿಶಿಣ ಹಾಕಿ, ನಂತರ ಸಾಂಬಾರ್‌ ಪುಡಿ ಹಾಕಿ
ಮತ್ತೆ ಎಲ್ಲ ತರಕಾರಿ, ಕಾಳು ಹಾಕಿ ಮಿಕ್ಸ್‌ ಮಾಡಿ
ಇದಕ್ಕೆ ರುಬ್ಬಿದ ಮಸಾಲಾ ಹಾಕಿ ( ಈರುಳ್ಳಿ+ ಟೊಮ್ಯಾಟೊ+ಎಳ್ಳು+ ಗಸಗಸೆ+ ಚಕ್ಕೆ+ ಲವಂಗ+ ಹಸಿಮೆಣಸು+ ಶುಂಠಿ+ ಬೆಳ್ಳುಳ್ಳಿ)
ನಂತರ ಉಪ್ಪು ನೋಡಿ ಎರಡು ವಿಶಲ್‌ ಹಾಕಿಸಿದ್ರೆ ಪಲ್ಯ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!