ಸಾಮಾಗ್ರಿಗಳು
ಅವಲಕ್ಕಿ
ರವೆ
ಮೊಸರು
ಈರುಳ್ಳಿ
ಕ್ಯಾರೆಟ್
ಉಪ್ಪು
ಕೊತ್ತಂಬರಿ ಸೊಪ್ಪು
ಸೋಡಾ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ನೆನೆಸಿದ ಅವಲಕ್ಕಿ, ಮೊಸರು ಹಾಗೂ ರವೆ ಹಾಕಿ ಮಿಕ್ಸಿ ಮಾಡಿ
ನಂತರ ಈ ಮಿಶ್ರಣಕ್ಕೆ ಈರುಳ್ಳಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಸಬಸಿಗೆ ಹಾಕಿ
ಸೋಡಾ ಪುಡಿ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿ ದೋಸೆ ಮಾಡಿ ತಿನ್ನಿ



