ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಭಾರತ ಕುರಿತಾಗಿ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು, ಧಾರಾವಾಹಿಗಳು ಈಗಾಗಲೇ ಬಂದಿವೆ. ಕನ್ನಡದಲ್ಲಿಯೂ ಕೂಡ ಮಹಾಭಾರತ ಕುರಿತಾದ ಸಿನಿಮಾಗಳು ಬಂದಿವೆ, ಇದೀಗ ಕನ್ನಡದಲ್ಲಿ ಮಹಾಭಾರತ ಸಿನಿಮಾ ಮಾಡಿದ್ರೆ ಯಾವ್ಯಾವ ನಟರಿಗೆ ಯಾವ ಪಾತ್ರ ಸೆಟ್ ಆಗುತ್ತದೆ ಅನ್ನೋ ಕುತೂಹಲಕ್ಕೆ ಎಐ ಕಲಾವಿದರು ಬ್ರೇಕ್ ಹಾಕಿದ್ದಾರೆ. ಯಾರಿಗೆ ಯಾವ ಪಾತ್ರ ನೋಡಿ..
ಶಕುನಿಯಾಗಿ ರಾಜ್ ಬಿ ಶೆಟ್ಟಿ
ಭೀಮನಂತೆ ಧ್ರುವ ಸರ್ಜಾ
ಸುದೀಪ್ ಶ್ರೀಕೃಷ್ಣ
ಕರ್ಣನಂತೆ ಯಶ್
ದ್ರೌಪದಿಯಾಗಿ ರಚಿತಾ ರಾಮ್
ಭೀಷ್ಮನಾಗಿ ರಿಷಭ್ ಶೆಟ್ಟಿ
ದ್ರೋಣಾಚಾರ್ಯರಾಗಿ ಶಿವಣ್ಣ
ಪುನೀತ್ ರಾಜ್ ಕುಮಾರ್ ಅರ್ಜುನ