ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಸರಗೋಡು ನಗರದ ಹಿರಿಯ ಸ್ವಯಂಸೇವಕ, ಸುಧಾಕರ ಪ್ರಭು ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು.
ಅನೇಕ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದ ಇವರು ಕಾಸರಗೋಡಿನಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಕಾರಣಕರ್ತರಾಗಿದ್ದರು. ಅಂತ್ಯಕ್ರಿಯೆ ಮದ್ಯಾಹ್ನ ನಂತರ ಕಾಸರಗೋಡಿನಲ್ಲಿ ನಡೆಯಲಿದೆ.