CINE| ಶಾರುಖ್ ಜನ್ಮದಿನ, ‘ಮನ್ನತ್’ ಮುಂದೆ ಪೊಲೀಸ್ ಸರ್ಪಗಾವಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜನ್ಮದಿನ, ಶಾರುಖ್ ಮನೆ ಮನ್ನತ್ ಮುಂದೆ ಲಕ್ಷಾಂತರ ಅಭಿಮಾನಿಗಳು ಬಂದು ನಿಂತಿದ್ದು, ಪೊಲೀಸ್ ಸರ್ಪಗಾವಲು ನಿಯೋಜನೆಯಾಗಿದೆ.

Greeting his fans outside Mannatಪ್ರತೀ ವರ್ಷವೂ ಶಾರುಖ್ ಜನ್ಮದಿನದಂದು ಸಾಕಷ್ಟು ಅಭಿಮಾನಿಗಳು ಆಗಮಿಸಿ ಶುಭಕೋರುತ್ತಾರೆ, ಶಾರುಖ್ ಮನೆಯ ಟೆರೇಸ್ ಮೇಲೆ ನಿಂತು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾರೆ.

Shah Rukh Khan Has Asked Fans Not to Gather Outside Mannat to Celebrate His  55th Birthday ವರ್ಷವೂ ಮಧ್ಯರಾತ್ರಿಯೇ ಅಭಿಮಾನಿಗಳತ್ತ ಶಾರುಖ್ ಕೈ ಬೀಸಿ ಮಾತನಾಡಿಸಿದ್ದು, ಬೆಳಗ್ಗೆಯಿಂದ ಮನೆಯ ಮುಂದೆ ಅಭಿಮಾನಿಗಳು ಸಾಲು ಸಾಲಾಗಿ ನಿಂತಿದ್ದಾರೆ.

Shah Rukh Khan greets sea of fans outside Mannat after Pathaan's super  success. Watch video - India Today

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!