ಟ್ವಿಟರ್ ಬಳಕೆದಾರರಿಗೆ ಶಾಕ್: ಭಾರತದಲ್ಲಿ 6.8 ಲಕ್ಷಕ್ಕೂ ಹೆಚ್ಚು ಖಾತೆಗಳು ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನವರಿ 26 ಮತ್ತು ಫೆಬ್ರವರಿ 25 ರ ನಡುವೆ ಭಾರತದಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸುತ್ತಿದ್ದ 6,82,420 ಟ್ವಿಟರ್ ಖಾತೆಗಳನ್ನು ನಿಷೇಧಿಸಿದೆ.

ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್, ಹೊಸ ಐಟಿ ನಿಯಮಗಳು 2021 ರ ಅನುಸರಣೆಯಲ್ಲಿ ಕುಂದುಕೊರತೆ ಪರಿಹಾರ ಕಾರ್ಯ ವಿಧಾನಗಳ ಮೂಲಕ ಭಾರತದಲ್ಲಿನ ಬಳಕೆದಾರರಿಂದ 73 ದೂರುಗಳನ್ನು ಸ್ವೀಕರಿಸಿದೆ.

ಇದರ ಜೊತೆಗೆ ದೇಶಾದ್ಯಂತಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ 1,548 ಖಾತೆಗಳನ್ನು ತೆಗೆದು ಹಾಕಲಾಗಿದೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!