ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಿಂದ ಹೊರಬಂದಿದ್ದಾರೆ. ವಂಚನೆ ಹಗರಣದ ಹಿನ್ನೆಲೆ ಇಂದು ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಎಂಎಲ್ ಎ ಟಿಕೆಟ್ ಪಡೆಯಲು 5 ಸಾವಿರ ಕೋಟಿ ರೂ. ವಂಚನೆ ಆರೋಪ ಹೊತ್ತಿರುವ ಚೈತ್ರಾ ಬಿಗ್ ಬಾಸ್ ನಿಂದ ಹೊರಬಂದು ಎಸಿಎಂಎಂ ಕೋರ್ಟ್ ಗೆ ಹಾಜರಾಗಿದ್ದಾರೆ.
ಚೈತ್ರಾ, ಶ್ರೀಕಾಂತ್ ಸೇರಿ ಮೂವರು ಕೋಟ್ ಗೆ ಹಾಜರಾಗಿದ್ದಾರೆ. ವಾದಗಳನ್ನು ಆಲಿಸಿದ ನಂತರ, ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಜನವರಿ 13, 2025 ಕ್ಕೆ ನಿಗದಿಪಡಿಸಿದ್ದಾರೆ.