ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಕರೆ ಬಂದಿದೆ.
ಕರೆ ಮಾಡಿದ ಕೂಡಲೇ, ವಿಮಾನ ನಿಲ್ದಾಣದ ಅಧಿಕಾರಿಗಳು ಸಕ್ರಿಯರಾದರು ಮತ್ತು ಬಾಂಬ್ ಸ್ಕ್ವಾಡ್ ತಂಡವು ವಿಮಾನ ನಿಲ್ದಾಣವನ್ನು ತಪಸಾಣೆ ನಡೆಸಿದ್ದು, ತನಿಖೆಯ ಸಮಯದಲ್ಲಿ ಏನೂ ಕಂಡುಬಂದಿಲ್ಲ.
ವಿಮಾನ ನಿಲ್ದಾಣದಲ್ಲಿ ನೀಲಿ ಚೀಲದಲ್ಲಿ ಬಾಂಬ್ ಇದೆ ಎಂದು ಮುಂಬೈ ವಿಮಾನ ನಿಲ್ದಾಣಕ್ಕೆ ಹುಸಿ ಕರೆ ಮಾಡಲಾಗಿದೆ. ಮುಂಬೈ ಪೊಲೀಸ್ ಅಧಿಕಾರಿ ಮತ್ತು ಬಾಂಬ್ ಸ್ಕ್ವಾಡ್ ತಂಡವು ವಿಮಾನ ನಿಲ್ದಾಣವನ್ನ ತಲುಪಿದ್ದು, ತನಿಖೆ ನಡೆಸಲಾಯಿತು,. ಪ್ರಸ್ತುತ, ಪೊಲೀಸರು ಕರೆ ಮಾಡಿದವನನ್ನ ಹುಡುಕುತ್ತಿದ್ದಾರೆಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.