SKINCARE | ಮಕ್ಕಳಿಗೂ ಸನ್‌ಸ್ಕ್ರೀನ್‌ ಹಚ್ಚಬೇಕಾ?

ಎಷ್ಟೊಂದು ಮಂದಿಗೆ ಈ ಪ್ರಶ್ನೆ ಇರಬಹುದು. ಮಕ್ಕಳಿಗೂ ಸನ್‌ಸ್ಕ್ರೀನ್‌ ಹಚ್ಚಬೇಕಾ? ದೊಡ್ಡವರೇನೋ ಸನ್‌ಸ್ಕ್ರೀನ್‌ ಹಚ್ಚುತ್ತಾರೆ ಆದರೆ ಮಕ್ಕಳಿಗೂ ಹಚ್ಚಿ ಮನೆಯಿಂದ ಹೊರಗೆ ಕಳಿಸಬೇಕಾ? ಇದಕ್ಕೆ ಇಲ್ಲಿದೆ ಉತ್ತರ..

ದೊಡ್ಡವರಿಗೆ ಸನ್‌ಸ್ಕ್ರೀನ್‌ ಎಷ್ಟು ಮುಖ್ಯವೋ ಮಕ್ಕಳಿಗೂ ಕೂಡ ಸನ್‌ಸ್ಕ್ರೀನ್‌ ಅಷ್ಟೇ ಮುಖ್ಯ. ಪುಟ್ಟವರಿಗೆ ಬೇಡ ಎನ್ನುವ ನಿರ್ಲಕ್ಷ್ಯ ಬೇಡ. ನಿಮಗಿಂತ ಹೆಚ್ಚು ಸಮಯ ಅವರು ಬಿಸಿಲಿನಲ್ಲಿ ಆಟವಾಡುತ್ತಾ ಕಳೆಯುತ್ತಾರೆ.

ಮಕ್ಕಳಿಗೆ ಯಾವ ರೀತಿ ಸನ್‌ಸ್ಕ್ರೀನ್‌ ಹಚ್ಚಬೇಕು ಎನ್ನುವುದನ್ನು ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ. 30+ ಎಸ್‌ಪಿಎಫ್‌ ಇರಲಿ, ಬ್ರಾಡ್‌ ಸ್ಪೆಕ್ಟ್ರಮ್‌ ಸನ್‌ಸ್ಕ್ರೀನ್‌ ತೆಗೆದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!