HEALTH | ಮಳೆಗಾಲದಲ್ಲೂ ಆರೋಗ್ಯ ಚೆನ್ನಾಗಿರಬೇಕಾ? ಇಮ್ಯುನಿಟಿ ಹೆಚ್ಚಾಗೋಕೆ ಈ ಆಹಾರ ಸೇವಿಸಿ..

ಕಾಲ ಬದಲಾಗಿ ಮಳೆ ಶುರುವಾಗಿದೆ, ಹೊರಗೆ ಹೋಗೋಕೂ ಕಷ್ಟಪಡುವಂತಾಗಿದೆ, ಒಂದು ದಿನ ಹೊರಗೆ ಹೋಗಿ ಬಂದರೂ ಶೀತ, ಜ್ವರ, ಕೆಮ್ಮು ಬರುತ್ತದೆ, ಇದಕ್ಕೆಂದು ದಿನಗಟ್ಟಲೆ ರೆಸ್ಟ್ ಮಾಡಿದ್ರೂ ಆರೋಗ್ಯ ಮತ್ತೆ ಯಥಾಸ್ಥಿತಿಗೆ ಬರೋಕೆ ಸಾಕಷ್ಟು ಸಮಯ ಬೇಕಿದೆ. ಮಳೆ ಇದೆ ಎಂದು ಮನೇಲೇ ಕೂರೋಕಾಗೋದಿಲ್ಲ, ಆಗೋ ಕೆಲಸ ಆಗಲೇಬೇಕು, ಮಳೆಗಾಲದಲ್ಲಿ ನಿಮ್ಮ ಇಮ್ಯುನಿಟಿ ಎಷ್ಟು ಗಟ್ಟಿ ಇದ್ದರೆ ಅಷ್ಟು ಒಳ್ಳೆಯದು, ಇಮ್ಯುನಿಟಿ ಹೆಚ್ಚಾಗೋಕೆ ಹೀಗೆ ಮಾಡಿ..

Coronavirus: Going out in the rain? You might want to take a spare face mask | UK News | Sky Newsಆರೋಗ್ಯಕರ ಡಯಟ್ ನಿಮ್ಮದಾಗಿರಲಿ, ಬ್ಯಾಲೆನ್ಸ್ ಆಗಿರುವ ಆಹಾರ ಸೇವಿಸಿ, ಹಣ್ಣು ತರಕಾರಿ, ವಿಟಮಿನ್ಸ್, ಮಿನರಲ್ಸ್, ಆಂಟಿಆಕ್ಸಿಡೆಂಟ್ಸ್ ಎಲ್ಲವೂ ಸಿಗಲಿ.

10 Foods to Eat to Help You Lose Weightಮಳೆ ಇದೆ, ನೀರು ಕುಡಿಯೋದು ಸ್ವಲ್ಪ ಕಮ್ಮಿ ಆದ್ರೂ ಒಕೆ ಅನ್ನೋ ಭಾವನೆ ಬಿಟ್ಟುಬಿಡಿ, ದೇಹಕ್ಕೆ ನೀರು ಸದಾ ಬೇಕು, ಚೆನ್ನಾಗಿ ನೀರು ಕುಡಿಯಿರಿ.

Why Should We Drink Boiled Water in Rainy Season, Benefits of Drinking Warm Water for Kids during Monsoon | ParentCircleಈಗೇನು ವ್ಯಾಯಾಮದ ಅವಶ್ಯಕತೆ ಇಲ್ಲ ಅಂತಲೋ ಬೆಳಗ್ಗೆ ಬೇಗ ಏಳೋಕೆ ಆಗೋದಿಲ್ಲ ಅಂತಲೋ ವ್ಯಾಯಾಮಕ್ಕೆ ಕತ್ತರಿ ಹಾಕ್ಬೇಡಿ, ಯೋಗ, ಧ್ಯಾನ, ವ್ಯಾಯಾಮ ಯಾವಾಗಲೂ ಬೇಕು.

5 cardio exercise and other types of workouts you can safely do in the rain | GQ India | GQ Indiaಚೆನ್ನಾಗಿ ನಿದ್ದೆ ಮಾಡಿ, ಹೌದು, ಇದನ್ನು ನೀವು ಮುಖ್ಯವಾದ ವಿಷಯ ಅಂತ ಅಂದುಕೊಳ್ಳದೇ ಇರಬಹುದು, ಆದರೆ ನಿಮ್ಮ ಮೆದುಳಿಗೆ ಸಾಕಷ್ಟು ಆಯಾಸ ಆಗಿರುತ್ತದೆ. ಅದಕ್ಕೂ ರೆಸ್ಟ್ ಬೇಕಲ್ವಾ? ಏಳರಿಂದ-ಎಂಟು ಗಂಟೆ ನಿದ್ದೆ ಮಾಡಲೇಬೇಕು.

sleeping-in-rain – Source of Inspirationಯಾವ ಯಾವ ಆಹಾರ ಪದಾರ್ಥಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ?

ಸಿಟ್ರಸ್ ಫ್ರೂಟ್ಸ್= ಕಿತ್ತಳೆ, ನಿಂಬು, ದ್ರಾಕ್ಷಿ, ಮೂಸಂಬಿ

List of Citrus Fruits Names To Teach Preschoolers & Kidsಶುಂಠಿ- ಬೆಳ್ಳುಳ್ಳಿ

Ginger Garlic Paste - How to Make It and Use It On Everything | Bon Appétit ಅರಿಶಿಣ

Golden Milk (Turmeric Milk) - Downshiftologyಮೊಸರು

curd, जरूरी काम करने से पहले क्यों खाते हैं दही-चीनी, ये है वजह - health related reasons for eating curd and sugar before doing important work - Navbharat Timesಮೊಟ್ಟೆ

Deviled Eggs Recipe | Ree Drummond | Food Networkಮಶ್ರೂಮ್

28 Best Vegan Mushroom Recipes - Clean Green Simple ಕಾಳುಮೆಣಸು

Black Pepper 'Kali Mirch' – FarmOrganiXತುಳಸಿ

Ginger-Holy Basil Tisane - Adrak Tulsi Chai Recipe by Archana's Kitchenದಪ್ಪ ಮೆಣಸು

11 Best Bell Pepper Recipes | Easy Bell Pepper Recipes - NDTV Foodಹಸಿರು ತರಕಾರಿ

Green vegetable medley | British Recipes | GoodToಟೊಮ್ಯಾಟೊ

Sweet and sour tomatoes recipe | Indian recipes | SBS Foodಡ್ರೈ ಫ್ರೂಟ್ಸ್

5 Roasted Dry Fruits Options You Must Try - NDTV Food

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!