ಬೇಸಿಗೆಗಾಲದಲ್ಲಿ ಸನ್‌ಸ್ಕ್ರೀನ್ ಹಚ್ಚೋದು ಮಾಮೂಲಿ, ಎರಡು ಗಂಟೆಗೊಮ್ಮೆ ಸನ್‌ಸ್ಕ್ರೀನ್ ಹಚ್ಚೋದ್ರಿಂದ ಚರ್ಮಕ್ಕೆ ಸಮಸ್ಯೆ ಆಗೋದಿಲ್ಲ. ಆದರೆ ಮಳೆಗಾಲದಲ್ಲಿ ಸನ್‌ಸ್ಕ್ರೀನ್ ಬಳಕೆ ಅವಶ್ಯಕತೆ ಇದೆಯಾ?
ಖಂಡಿತಾ ಇದೆ, ಮಳೆಗಾಲದಲ್ಲಿಯೂ ಸನ್‌ಸ್ಕ್ರೀನ್ ಬಳಕೆ ಮಾಡಿ, ಸೂರ್ಯ ಇರುವಾಗಲೆಲ್ಲ ಸನ್‌ಸ್ಕ್ರೀನ್ ಬೇಕು. ಯಾವ ಸೀಸನ್ ಆಗಲಿ ಹಚ್ಚೋದನ್ನು ಮರೆಯಬೇಡಿ. ಮಳೆಗಾಲ ಚಳಿಗಾಲದಲ್ಲಿಯೂ ಸನ್‌ಸ್ಕ್ರೀನ್ ಬಳಕೆ ಮಾಡಿ.