ವಾರಕ್ಕೊಮ್ಮೆಯಾದ್ರೂ ಫರ್ಮೆಂಟೆಡ್ ಫುಡ್ ಅಂದರೆ ಇಡ್ಲಿ ದೋಸೆಯನ್ನು ಮಿಸ್ ಮಾಡದೆ ತಿನ್ನಿ. ಇದರಲ್ಲಿ ಸಾಕಷ್ಟು ಆರೋಗ್ಯ ಲಾಭ ಇದೆ. ಏನು ನೋಡಿ..
ನಿಮ್ಮ ಜೀರ್ಣವ್ಯವಸ್ಥೆಗೆ ಇದು ಸಹಕಾರಿ, ಈಸಿಯಾಗಿ ಜೀರ್ಣ ಆಗುತ್ತದೆ.
ಫರ್ಮೆಂಟೆಡ್ ಫುಡ್‌ನಲ್ಲಿ ಇರುವ ಉತ್ತಮವಾದ ಬ್ಯಾಕ್ಟೀರಿಯಾಗಳು ಬಾಯಿಯ ಆರೋಗ್ಯ ಕಾಪಾಡುತ್ತವೆ.
ನಿಮ್ಮ ಇಮ್ಯುನಿಟಿ ಹೆಚ್ಚಾಗಬೇಕಾಗದರೆ ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಸೇರಲೇಬೇಕು.
ಫರ್ಮೆಂಟೆಡ್ ಆಹಾ ಮೂಡ್ ಸರಿ ಮಾಡುತ್ತದೆ. ಡಿಪ್ರೆಷನ್, ಆಂಕ್ಸೈಟಿ ಕಡಿಮೆ ಮಾಡುತ್ತದೆ.
ನಿಮ್ಮ ಮೂಳೆಗಳ ಆರೋಗ್ಯ, ತೂಕ ಮೇಂಟೆನ್ ಮಾಡಲು, ಡಯಾಬಿಟಿಸ್, ಕ್ಯಾನ್ಸರ್ ರಿಸ್ಕ್‌ನಿಂದ ನಿಮ್ಮನ್ನು ರಕ್ಷಿಸುತ್ತದೆ.