ತೆರೆ ಮೇಲೆ ಬರ‍್ತಿದ್ಯಾ ಸಿದ್ದರಾಮಯ್ಯ ಬಯೋಪಿಕ್? ಸಿದ್ದರಾಮಯ್ಯ ಪ್ರತಿಕ್ರಿಯೆ ಹೀಗಿದೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಸಿನಿಮಾಗಳಲ್ಲಿ ಬಯೋಪಿಕ್ ಹೆಚ್ಚಾಗಿವೆ, ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ನಾಯಕರ ಕುರಿತ ಸಿನಿಮಾಗಳು ತೆರೆ ಮೇಲೆ ಬಂದಿವೆ. ಇದೀಗ ಸಿದ್ದರಾಮಯ್ಯ ಅವರ ಕುರಿತ ಸಿನಿಮಾ ತೆರೆ ಮೇಲೆ ಬರಲಿದೆಯಂತೆ!

ಹೌದು ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಯೋಪಿಕ್ ಮಾಡಲು ಕನಕಗಿರಿಯಿಂದ ಬಂದಿದ್ದರು. ಆದರೆ ಸಿನಿಮಾದಲ್ಲಿ ನಾನು ನಟಿಸೋದಿಲ್ಲ. ಮುಂದೆ ಏನಾಗಿದೆ ನನಗೆ ಗೊತ್ತಿಲ್ಲ. ನಾನು ಮಾತ್ರ ನಟಿಸೋದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!