September 9, 2026
Wednesday, September 9, 2026
spot_img

ಪ್ರತೀ ಬಾರಿಯಂತೆ ರೇಷ್ಮೆ ಪಂಚೆ-ಶರ್ಟ್‌ನಲ್ಲಿ ಬಜೆಟ್‌ ಓದಲಿರುವ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನಮಂಡಲ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಲಿದೆ, ಸಿಎಂ ಸಿದ್ದರಾಮಯ್ಯ ಇನ್ನೇನು ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಈವರೆಗೂ ಅತಿ ಹೆಚ್ಚು ಬಜೆಟ್‌ ಮಂಡನೆ ಮಾಡಿರುವ ಸಿಎಂ ಸಿದ್ದು, ಪ್ರತೀ ಬಾರಿಯಂತೆ ರೇಷ್ಮೆ ಪಂಚೆ ಹಾಗೂ ಶರ್ಟ್‌ನಲ್ಲಿ ಮಿಂಚಿದ್ದಾರೆ. ವಿಧಾನಸೌಧದ ಮುಂದೆ ಕೈಯಲ್ಲಿ ಕೆಂಪು ಸೂಟ್‌ಕೇಸ್‌ ಹಿಡಿದು ಕ್ಯಾಮರಾಗೆ ಪೋಸ್‌ ನೀಡಿ ಒಳಗೆ ಹೋಗಿದ್ದಾರೆ.

ಇನ್ನೇನು ಕೆಲವೇ ಕ್ಷಣದಲ್ಲಿ ಬಜೆಟ್‌ ಮಂಡನೆ ಆರಂಭವಾಗಲಿದೆ. ರಾಜ್ಯದ ಜನತೆ ಇಟ್ಟಿರುವ ನಿರೀಕ್ಷೆ ನಿಜ ಆಗಲಿದ್ಯಾ ಇಲ್ವಾ ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !