ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯನವರು ಇಂದು ಮೈಸೂರು ತಾಲೂಕು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮತ ಚಲಾಯಿಸಲಿದ್ದಾರೆ. ಆದರೆ ಮತದಾನಕ್ಕೂ ಮುನ್ನ ಮನೆ ದೇವರ ಮೊರೆ ಹೋಗಲಿದ್ದಾರೆ.
ಮೈಸೂರು ಸಿದ್ದರಾಮನಹುಂಡಿಯ ದೇವಾಲಯಳಕ್ಕೆ ಹಾಗೂ ಶ್ರೀ ಸಿದ್ದರಾಮೇಶ್ವರ, ರಾಮಮಂದಿರಕ್ಕೂ ಭೇಟಿ ನೀಡಲಿದ್ದಾರೆ. ಹುಟ್ಟೂರಿನ ದೇವಾಲಯಗಳಲ್ಲಿ ಸಿದ್ದರಾಮಯ್ಯನವರು ಪೂಜೆ ಸಲ್ಲಿಸಲಿದ್ದಾರೆ. ದೇವಾಲಯದ ಅರ್ಚಕರು ಸಿಎಂ ಆಗಮನದ ನಿರೀಕ್ಷೆಯಲ್ಲಿದ್ದಾರೆ.