ಸಿದ್ಧಾರ್ಥ್-ಕಿಯಾರಾ ಮದುವೆಗೆ ಹೋಗೋರು ಈ ವಸ್ತುವನ್ನು ಬಳಸುವಂತಿಲ್ಲ, ರೂಲ್ಸ್ ಮಾಡಿದ ಸ್ಟಾರ್ ಕಪಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್ ಮದುವೆ ಜೈಸಲ್ಮೇರ್‌ನಲ್ಲಿ ನಡೆಯಲಿದ್ದು, ಈಗಾಗಲೇ ಇಬ್ಬರೂ ಜೈಸಲ್ಮೇರ್‌ನಲ್ಲಿದ್ದಾರೆ. ಸಿದ್ಧಾರ್ಥ್ ಅಜ್ಜಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕಿಯಾರಾ ನಮ್ಮ ಸೊಸೆಯಾಗ್ತಿರೋದು ಖುಷಿ ವಿಷಯ ಎಂದು ಹೇಳಿದ್ದಾರೆ. ಎಲ್ಲ ಜೋಡಿಗಳಂತೆ ಇವರೂ ಗೌಪ್ಯತೆಗೆ ಒಪತ್ತು ನೀಡಿದ್ದಾರೆ.

Sidharth-Kiara Wedding: Dance Performances, Guest List, Outfits,  Receptions- Here's All You Need to Know | News | Zee Newsಮದುವೆ ಬಗ್ಗೆ ಎಲ್ಲಿಯೂ ಮಾಹಿತಿ ನೀಡದೆ, ಮದುವೆ ತಯಾರಿ ನಡೆಸಿದ್ದಾರೆ. ಕಿಯಾರಾ-ಸಿದ್ಧಾರ್ಥ್ ಮದುವೆಯ ಫೋಟೊ, ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗದಂತೆ ಇರಲು ಈ ಜೋಡಿ ಬರುವ ಎಲ್ಲ ಅತಿಥಿಗಳಿಗೂ ಮೊಬೈಲ್ ಬಳಸದಂತೆ ಸೂಚನೆ ನೀಡಿದ್ದಾರೆ.

Sid-Kiara wedding: 'No phone policy' announced | Deccan Herald ಮದುವೆಗೂ ಮುನ್ನ ಮೊಬೈಲ್ ಇಲ್ಲದೆ ಒಳಗೆ ಬರುವಂತೆ ಸೂಚನೆ ನೀಡಲಾಗಿದೆ. ಮದುವೆಯ ಫೋಟೊಗಳು ಲೀಕ್ ಆಗಬಾರದು ಅನ್ನೋದು ಇವರ ಉದ್ದೇಶವಾಗಿದೆ. ಶೇರ್‌ಶಾ ಸೆಟ್‌ನಲ್ಲಿ ಹುಟ್ಟಿದ ಪ್ರೀತಿ ಇದೀಗ ಮದುವೆವರೆಗೂ ಬಂದಿದ್ದು, ಜೋಡಿಗೆ ಬಾಲಿವುಡ್ ಶುಭಕೋರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!