GOOD FOOD | ಸಿಂಪಲ್ ಎಗ್ ಬುರ್ಜಿ, ನಾಲ್ಕೇ ಪದಾರ್ಥ ಸಾಕು…

ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಕೊತ್ತಂಬರಿ
ಹಸಿಮೆಣಸು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ ಹಸಿಮೆಣಸು ಹಾಕಿ ‌
ನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ, ಮೊಟ್ಟೆ ಒಡೆಯಿರಿ
ಸಣ್ಣ ಉರಿಯಲ್ಲಿ ಬಾಡಿಸಿದ್ರೆ ಎಗ್ ಬುರ್ಜಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here