ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಬೆಳ್ಳುಳ್ಳಿ
ಹಸಿಮೆಣಸು
ಉಪ್ಪು
ನಿಂಬು
ಮಾಡುವ ವಿಧಾನ
ಮೊದಲು ಪ್ಯಾನ್ಗೆ ಎಣ್ಣೆ ಹಾಕಿ, ನಂತರ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ
ನಂತರ ಅದಕ್ಕೆ ಚಿಕನ್ ಹಾಕಿ ಮಿಕ್ಸ್ ಮಾಡಿ
ಚಿಕನ್ ಬೆಂದ ನಂತರ ನೀರು ಹಾಕಿ ಉಪ್ಪು ಹಾಕಿ ಬಾಡಿಸಿ
ನಂತರ ನಿಂಬೆರಸ ಉದುರಿಸಿ, ನಂತರ ನಿಂಬೆ ಪೀಸ್ಗಳನ್ನು ಹಾಕಿ ಮುಚ್ಚಿ
ಹತ್ತು ನಿಮಿಷದ ನಂತರ ಲೆಮನ್ ಚಿಕನ್ ತಿನ್ನಿ