ಸಾಮಾಗ್ರಿಗಳು
ಮೆಲ್ಟೆಡ್ ಚಾಕೋಲೆಟ್
ಕಾಯಿ ತುರಿ (ಹೊರಗಿನ ಸಿಪ್ಪೆ ಇಲ್ಲದ್ದು)
ಸಕ್ಕರೆ/ಬೆಲ್ಲ
ಮಾಡುವ ವಿಧಾನ
ಮೊದಲು ಕಾಯಿಯನ್ನು ತೆಗೆದುಕೊಳ್ಳಿ
ಇದರ ಬ್ರೌನ್ ಭಾಗವನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ಮಿಕ್ಸಿ ಮಾಡಿ
ನಂತರ ಇದನ್ನು ಪ್ಯಾನ್ ಮೇಲೆ ಹಾಕಿ, ಸಕ್ಕರೆ ಹಾಕಿ ಮಿಕ್ಸ್ ಮಾಡಿ
ಸಕ್ಕರೆ ಪಾಕದ ರೀತಿ ಆಗಿ ಅಂಟುಅಂಟಾದಮೇಲೆ ಆಫ್ ಮಾಡಿ
ತುಪ್ಪ ಹಾಕಿಕೊಂಡು ರೌಂಡ್ ಶೇಪ್ ನೀಡಿ
ನಂತರ ಮೆಲ್ಟೆಡ್ ಚಾಕೋಲೆಟ್‌ಗೆ ಹಾಕಿ. ಅಥವಾ ನಿಮಗೆ ಬೇಕಾದ ಶೇಪ್ ನೀಡಬಹುದು
FOOD | ದೀಪಾವಳಿ ಹಬ್ಬಕ್ಕೆ ಸಿಂಪಲ್ ಸಿಹಿ ರೆಸಿಪಿ: ಇಂದೇ ಟ್ರೈ ಮಾಡಿ ಕೊಬ್ಬರಿ ಚಾಕೋ ಬರ್ಫಿ
