ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಮನೆಯಲ್ಲಿ ಸದಾ ಶಾಂತಮೂರ್ತಿಯಂತಿದ್ದ ಸಿರಿ ಅವರನ್ನು ಸ್ಫರ್ಧಿಗಳು ಸಿಟ್ಟಾಗುವಂತೆ ಮಾಡಿದ್ದಾರೆ.
ಹೌದು, ಟಾಸ್ಕ್ ಒಂದರಲ್ಲಿ ಎಲ್ಲ ಸದಸ್ಯರೂ ಸಿರಿ ಅವರ ಮೇಲೆ ಬಿದ್ದಿದ್ದು, ಸಿರಿಗೆ ದೈಹಿಕವಾಗಿ ನೋವಾಗಿದೆ. ಇದರಿಂದ ಕೂಗಾಡಿದ್ದು, ಇಷ್ಟೊಂದು ಫಿಸಿಕಲ್ ಆಗಬೇಡಿ ಎಂದು ರೇಗಾಡಿದ್ದಾರೆ. ಅಷ್ಟೇ ಅಲ್ಲದೆ ರಾಕ್ಷಸರ ರೀತಿ ವರ್ತಿಸಬೇಡಿ ಎಂದು ಕೂಗಿದ್ದಾರೆ.
ಸಿರಿ ಅವರ ಮುಖಕ್ಕೆ ಪೆಟ್ಟಾದಂತೆ ಕಾಣುತ್ತಿದ್ದು, ಮುಖ ಕೆಂಪಗಾಗಿದೆ. ವಿಡಿಯೋ ಇಲ್ಲಿದೆ ನೋಡಿ..
ಆಟದಲ್ಲಿ ತಂಡಗಳು ಅಂಕಕ್ಕಿಂತ ಪೆಟ್ಟು ಪಡೆದಿದ್ದೇ ಹೆಚ್ಚು!
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/F3en3nTlD5
— Colors Kannada (@ColorsKannada) November 29, 2023