ಅಮರನಾಥ ಯಾತ್ರೆ ವೇಳೆ ಎರಡೇ ದಿನದಲ್ಲಿ ಆರು ಯಾತ್ರಾರ್ಥಿಗಳ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮರನಾಥ ಯಾತ್ರೆ ವೇಳೆ ಎರಡು ದಿನಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಯಾತ್ರೆಯಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಇದರಲ್ಲಿ ಎಂಟು ಯಾತ್ರಾರ್ಥಿಗಳು ಹಾಗೂ ಒಬ್ಬರು ಐಟಿಬಿಪಿ ಸಿಬ್ಬಂದಿ ಇದ್ದಾರೆ. ಮೃತರ ವಿವರ ಹಾಗೂ ಸಾವಿನ ಕಾರಣ ಈವರೆಗೂ ತಿಳಿದುಬಂದಿಲ್ಲ. ಪರ್ವತದಲ್ಲಿ ಆಮ್ಲಜನಕ ಸಾಂದ್ರತೆಯಿಂದ ಹೃದಯಸ್ತಂಭನದಿಂದಾಗಿ ಯಾತ್ರಾತ್ರಿಗಳು ಮೃತಪಟ್ಟಿರಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!