ಎಲ್ಲ ರೀತಿಯ ಕ್ರೀಮ್‌ಗಳನ್ನು ಬಳಸ್ತಿದ್ದೇನೆ, ಸ್ಕಿನ್ ಕೇರ್‌ಗೆ ಬೇಕಾದ ಎಲ್ಲ ಕ್ರಮ ತೆಗೆದುಕೊಂಡ್ರೂ ಯಾವುದೇ ಇಂಪ್ರೂವ್‌ಮೆಂಟ್ ಇಲ್ಲ ಎನಿಸುತ್ತಿದ್ಯಾ? ಹಾಗಿದ್ರೆ ಈ ತಪ್ಪುಗಳನ್ನು ಅವಾಯ್ಡ್ ಮಾಡಿ..
ಪ್ರಾಡಕ್ಟ್ಸ್ ಡಬ್ಬಿಯೊಳಗೆ ಬೆರಳು ಅದ್ದೋದು
ಮುಖ ರಫ್ ಟವಲ್‌ನಿಂದ ಜೋರಾಗಿ ಒರೆಸೋದು
ಮೊಬೈಲ್ ಫೋನ್‌ನ್ನು ದಿನವೂ ಕ್ಲೀನ್ ಮಾಡದೇ ಇರೋದು
ದಿನಕ್ಕೊಮ್ಮೆ ಸ್ಕ್ರಬ್ ಮಾಡೋದು
ಹೆಚ್ಚು ನೀರು ಕುಡಿಯದೇ ಇರುವುದು
ಮೇಕಪ್ ಬ್ರಷ್ ತೊಳೆಯದೇ ಇರುವುದು
ಸರಿಯಾದ ಆರ್ಡರ್‌ನಲ್ಲಿ ಸ್ಕಿನ್‌ಕೇರ್ ಕ್ರೀಮ್‌ಗಳನ್ನು ಹಚ್ಚದೇ ಇರುವುದು
ಮಲಗುವಾಗ ಮೇಕಪ್ ತೆಗೆಯದೇ ಇರುವುದು