Sleep Good | ರಾತ್ರಿ ಟೈಮ್ ಎಷ್ಟು ಬೇಗ ಮಲಗಿದ್ರು ನಿದ್ದೆ ಬರ್ತಿಲ್ವಾ? Don’t Worry ಈ ಟಿಪ್ಸ್ ಟ್ರೈ ಮಾಡಿ

ನಿಮಗೆ ರಾತ್ರಿ ಬೇಗನೆ ನಿದ್ದೆ ಬರ್ತಾ ಇಲ್ವಾ? ಅಥವಾ ನೀವು ಚೆನ್ನಾಗಿ ನಿದ್ದೆ ಮಾಡಲು ವ್ಯಾಯಾಮ ಮಾಡುತ್ತೀರಾ? ಕೆಲವು ಸರಳ ಸಲಹೆಗಳು ರಾತ್ರಿಯಲ್ಲಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಹಾಗಾದರೆ ನೀವು ಇದನ್ನು ಓದಬೇಕು.

ರಾತ್ರಿ ಮಲಗುವ ಮುನ್ನ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ. ಯಾವುದೇ ಕಾರಣಕ್ಕೂ ರಾತ್ರಿ ಮಲಗುವ ಮುನ್ನ ಮದ್ಯ ಸೇವಿಸಬೇಡಿ.

ಸುಮಧುರ ಹಾಡುಗಳನ್ನು ಕೇಳುತ್ತಾ ಸಂಗೀತ ಪ್ರೇಮಿಗಳು ಮಲಗಿ ತನ್ನಿಂತಾನೇ ನಿದ್ದೆ ಆವರಿಸಿಕೊಳ್ಳುತ್ತದೆ. ಉಲ್ಟಾ ಲೆಕ್ಕ ಮಾಡಿದ್ರೂ ನಿದ್ದೆ ಬರುತ್ತದೆ. 200, 199, 198 ಹೀಗೆ ಸೊನ್ನೆವರೆಗೂ ಸಂಖ್ಯೆಗಳನ್ನು ಹೇಳುತ್ತ ಬನ್ನಿ. ಆಗ ನಿದ್ರೆ ಬರುತ್ತೆ.

ಎಷ್ಟೇ ಮಲಗಿದರೂ ನಿದ್ದೆ ಬರದಿದ್ದರೆ ಉಸಿರಾಟದತ್ತ ಗಮನ ಹರಿಸಿ. ಆಗ ನಿದ್ರೆ ತಾನಾಗಿಯೇ ಬರುತ್ತದೆ. ಆತಂಕ, ಭಯ ಮತ್ತು ಚಿಂತೆಯಿಂದ ನಿದ್ದೆ ಮಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಹೃದಯವನ್ನು ಸಂತೋಷಪಡಿಸುವಂತಹದನ್ನು ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!