ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಮಸ್ಯೆ ಎದುರಾಗಿದ್ದು, ವಿಶ್ವದಾದ್ಯಂತ ಸರ್ವರ್ ಡೌನ್ ಆಗಿದೆ ಎಂದು ಬಳಕೆದಾರರು ದೂರಿದ್ದಾರೆ.
ಯುಸರ್ ಟೈಮ್ಲೈನ್ ಗೋಚರಿಸುತ್ತಿಲ್ಲ ಎಂದು ಬಳಕೆದಾರರು ಹೇಳಿದ್ದಾರೆ. ಇಂದು ಬೆಳಗ್ಗೆಯಿಂದಲೇ ಈ ಸಮಸ್ಯೆ ಎದುರಾಗಿದೆ. ಮೊಬೈಲ್ ಹಾಗೂ ಸಿಸ್ಟಮ್ ಎರಡರಲ್ಲೂ ಟೈಮ್ಲೈನ್ ತೋರಿಸುತ್ತಿಲ್ಲ ಎಂದು 70 ಸಾವಿರಕ್ಕೂ ಹೆಚ್ಚು ಜನ ವರದಿ ಮಾಡಿದ್ದಾರೆ.