ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ವಿಜಯ್ ದೇವರಕೊಂಡ ಎಂಗೇಜ್ ಆಗುವ ಸೂಚನೆಯನ್ನು ನೀಡಿದ್ದಾರೆ. ಆಶ್ಚರ್ಯ ಆದರೂ ಇದು ನಿಜ, ಸಾಕಷ್ಟು ನಡೀತಿದೆ ಆದರೆ ಇದು ತುಂಬಾನೇ ಸ್ಪೆಷಲ್ ಸದ್ಯದಲ್ಲೇ ಎಲ್ಲಾ ಹೇಳ್ತಿನಿ ಎನ್ನುವ ಪೋಸ್ಟ್ ಮಾಡಿದ್ದಾರೆ.
ಹುಡುಗ ಹುಡುಗಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡಿರುವ ಫೋಟೊ ಪೋಸ್ಟ್ ಮಾಡಿ ಸದ್ಯದಲ್ಲೇ ಇದೇನೆಂದು ಹೇಳುವೆ ಎಂದಿದ್ದಾರೆ.
ಇದು ರಶ್ಮಿಕಾ ಕೈ ಇರಬಹುದು, ರಶ್ಮಿಕಾ ಜೊತೆ ಮುಂದಿನ ಸಿನಿಮಾ ಅನ್ನೋದನ್ನು ಈ ರೀತಿ ವಿಭಿನ್ನವಾಗಿ ಹೇಳಿದ್ದಾರಾ ಅನ್ನೋ ಅನುಮಾನ ಒಂದು ಕಡೆಯಾದ್ರೆ, ವಿಜಯ್ ಮದುವೆಗೆ ತಯಾರಿ ನಡೆಸಿದ್ದು, ಇದು ಗರ್ಲ್‌ಫ್ರೆಂಡ್ ಕೈ ಎಂದೂ ಹೇಳಿದ್ದಾರೆ.