ಎಸ್.ಮುನಿರಾಜು ಅವರ ತಪ್ಪಾದ ಫೋಟೊಕ್ಕಾಗಿ ವಿಷಾದ

ಹೊಸದಿಗಂತ ಡಿಜಿಟಲ್ ಡೆಸ್ಕ್

‘ಬಿಜೆಪಿ ಮುಖಂಡ ಮುನಿರಾಜು ಅವರ ಮನೆಗೆ ಜಿಎಸ್ಟಿ ಅಧಿಕಾರಿ, ಸ್ಕ್ವಾಡ್ ದಾಳಿ: ಸೀರೆ, ಫಾರಂ ಜಫ್ತಿ’ ಎಂಬ ಸುದ್ದಿ ಹೊಸ ದಿಗಂತ ಡಿಜಿಟಲ್ ನಲ್ಲಿ ಏಪ್ರಿಲ್ 4, 2023ರಂದು ಪ್ರಕಟವಾಗಿತ್ತು.

ಈ ಸುದ್ದಿಯ ಜತೆಗೆ ಪ್ರಮಾದವಶಾತ್ ದಾಸರಹಳ್ಳಿಯ ಮಾಜಿ ಶಾಸಕರಾದ ಎಸ್ ಮುನಿರಾಜು ಅವರ ಫೋಟೊ ಪ್ರಕಟವಾಗಿದೆ. ಯಾವುದೇ ದುರುದ್ದೇಶವಿಲ್ಲದೇ ಕಣ್ತಪ್ಪಿನಿಂದಾದ ಪ್ರಮಾದವನ್ನು ಸರಿಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಎಸ್ ಮುನಿರಾಜು ಅವರಿಗಾದ ನೋವಿಗೆ ವಿಷಾದಿಸುತ್ತೇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!