PHOTO GALLERY | ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಸೌತ್‌ ಸೆಲೆಬ್ಸ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ನಡೆಯುತ್ತಿದ್ದು, ಸೌತ್‌ ಸೆಲೆಬ್ರಿಟಿಗಳು ನಿಂತು ವೋಟ್‌ ಮಾಡಿದ್ದಾರೆ. ಯಾರೆಲ್ಲಾ ವೋಟ್‌ ಮಾಡಿದ್ದಾರೆ? ವೋಟ್‌ ನಂತರ ಕ್ಯಾಮೆರಾಗೆ ಪೋಸ್‌ ನೀಡಿದ್ದಾರೆ ನೋಡಿ..

ಜೂನಿಯರ್ ಎನ್​ಟಿಆರ್​ 

ಜೂನಿಯರ್ ಎನ್​ಟಿಆರ್​ ಅವರು ವೋಟ್ ಹಾಕಿದ ಬಳಿಕ ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದು ಹೀಗೆ. ಮತ ಹಾಕುವಂತೆ ಅವರು ಅಭಿಮಾನಿಗಳ ಬಳಿ ಕೋರಿದ್ದಾರೆ.ಅಲ್ಲು ಅರ್ಜುನ್‌ 

ಅಲ್ಲು ಅರ್ಜುನ್ ಅವರು ಸರತಿ ಸಾಲಲ್ಲಿ ನಿಂತಿದ್ದರು. ಜನಸಾಮಾನ್ಯರಂತೆ ನಿಂತು ಅವರು ವೋಟ್ ಮಾಡಿದ್ದು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.ರಾಜಮೌಳಿ

ರಾಜಮೌಳಿ ಹಾಗೂ ಅವರ ಪತ್ನಿ ರಮಾ ಒಟ್ಟಾಗಿ ಬಂದು ಮತ ಚಲಾಯಿಸಿದ್ದಾರೆ. ಈ ಸಂದರ್ಭದ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಎಂಎಂ ಕೀರವಾಣಿ

ಆಸ್ಕರ್ ವಿಜೇತ ಎಂಎಂ ಕೀರವಾಣಿ ಕೂಡ ಮತ ಹಾಕಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಕ್ಯಾಮೆರಾಗಳನ್ನು ಹಿಡಿದು ಬರಲಾಯಿತು. ಈ ವೇಳೆ ಅವರು ಇಷ್ಟೊಂದು ಹೈಪ್ ಕೊಡದಂತೆ ಮನವಿ ಮಾಡಿಕೊಂಡರು.ಚಿರಂಜೀವಿ

ಚಿರಂಜೀವಿ ಕೂಡ ಮತದಾನ ಮಾಡಿದರು. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಅವರು ಐಷಾರಾಮಿ ಕಾರಲ್ಲಿ ಮತದಾನ ಕೇಂದ್ರಕ್ಕೆ ಬಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!