ಸಾಮಾಗ್ರಿಗಳು
ಬಿಸಿ ಮಾಡಲು
ಚಕ್ಕೆ
ಲವಂಗ
ಏಲಕ್ಕಿ
ಕೊತ್ತಂಬರಿ ಕಾಳು
ಜೀರಿಗೆ
ಮೆಣಸಿನಕಾಳು
ಒಣಮೆಣಸು
ಸೋಂಪು
ಕಾಯಿತುರಿ
ಮರಾಠಿಮೊಗ್ಗು
ಕಲ್ಲುಹೂ
ಒಗ್ಗರಣೆಗೆ
ಈರುಳ್ಳಿ
ಟೊಮ್ಯಾಟೊ
ಚಿಕನ್
ಉಪ್ಪು
ಅರಿಶಿಣ
ಮಾಡುವ ವಿಧಾನ
ಬಿಸಿ ಮಾಡಿದ ಪದಾರ್ಥಗಳನ್ನು ಮಿಕ್ಸಿ ಮಾಡಿ ಪುಡಿ ಮಾಡಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಚಿಕನ್ ಹಾಕಿ ವಾಸನೆ ಹೋಗುವವರೆಗೂ ಬಾಡಿಸಿ
ನಂತರ ಪುಡಿಹಾಕಿ ಸಣ್ಣ ಉರಿಯಲ್ಲಿ ಬೇಯಿಸಿದರೆ ಚಿಕನ್ ರೆಡಿ