ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಹಸಿಮೆಣಸು
ಪಾಲಕ್
ಉಪ್ಪು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ನಾನ್‌ಸ್ಟಿಕ್ ಪ್ಯಾನ್‌ಗೆ ಎಣ್ಣೆ ಹಾಕಿ
ನಂತರ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಇದಕ್ಕೆ ಪಾಲಕ್ ಹಾಕಿ ಚೆನ್ನಾಗಿ ಬಾಡಿಸಿ
ನಂತರ ಉಪ್ಪು, ಗರಂ ಮಸಾಲಾ ಹಾಕಿ
ನಂತರ ಅದನ್ನು ಪ್ಯಾನ್ ತುಂಬಾ ಹರಡಿ ಮೊಟ್ಟೆ ಹಾಕಿ
ಬೆಂದ ನಂತರ ಎರಡೂ ಕಡೆ ತಿರುಗಿಸಿ ಬೇಯಿಸಿದರೆ ಪಾಲಕ್ ಆಮ್ಲೆಟ್ ರೆಡಿ