ಹೊಸದಿಂತ ವರದಿ,ಬೆಂಗಳೂರು:
ಮಂಥನ ಬೆಂಗಳೂರು ವತಿಯಿಂದ ಜ್ಯೇಷ್ಠ ಪ್ರಚಾರಕರಾದ ಕಾ. ನಾಗರಾಜ ಅವರು ಬರೆದಿರುವ ‘ಶ್ರೀರಾಮ ಜಯಂ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಕುಂದಲಹಳ್ಳಿಯ, AECS ಬಡಾವಣೆಯ ರಾಷ್ಟ್ರೋತ್ಥಾನ ಯೋಗ ಸೆಂಟರ್ ನಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ, ಸಿಎಂಆರ್ ಶಿಕ್ಷಣ ಸಂಸ್ಥೆಗಳ ಜ್ಞಾನಧಾರಾ ಟ್ರಸ್ಟ್ ನ ಅಧ್ಯಕ್ಷೆ ಸವಿತಾ ರಾಮಮೂರ್ತಿ, ಕೃತಿಯ ಲೇಖಕ ಕಾ . ನಾಗರಾಜ, ಲೇಖಕ ಬಲರಾಮ ಮಿಶ್ರ, ಮಾರತ್ತಹಳ್ಳಿ ಭಾಗ ಸಂಘಚಾಲಕ ರವೀಂದ್ರ ಮಲ್ಯ ಉಪಸ್ಥಿತರಿದ್ದರು.