ಮಾಡೋದು ಹೇಗೆ?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಕರಿಬೇವಿನ ಸೊಪ್ಪು ಹಾಕಿ
ನಂತರ ಹಸಿಮೆಣಸಿನ ಕಾಯಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ಬೇಕಿದ್ದಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಹಾಕಬಹುದು
ಎಲ್ಲವೂ ಬೆಂದ ನಂತರ ಉಪ್ಪು ಹಾಗೂ ಸ್ವಲ್ಪ ಮ್ಯಾಗಿ ಮಸಾಲಾ ಹಾಕಿ
ನಂತರ ಓಟ್ಸ್ ಹಾಕಿ
ನೀರು ಹಾಕಿ ಕುದಿಸಿ, ಕನ್ಸಿಸ್ಟೆನ್ಸಿ ನೋಡಿ ಆಫ್ ಮಾಡಿ