ಸ್ಟ್ರಾಬೆರಿ
ಹಾಲು
ಕಾರ್ನ್ ಫ್ಲೋರ್
ಸಕ್ಕರೆ
ಕೊಬ್ಬರಿ ಪುಡಿ
ಮಾಡುವ ವಿಧಾನ
ಮೊದಲು ಸ್ಟ್ರಾಬೆರಿ ಪ್ಯೂರಿ ತಯಾರಿಸಿ
ನಂತರ ಪ್ಯಾನ್ ಗೆ ಹಾಲು ಸಕ್ಕರೆ ಹಾಕಿ ಸ್ಟ್ರಾಬೆರಿ ಪ್ಯೂರಿ ಹಾಕಿ
ನಂತರ ಇದಕ್ಕೆ ಕಾರ್ನ್ ಫ್ಲೋರ್ ಹಾಕಿ ಗಟ್ಟಿಯಾಗುವವರೆಗೂ ಬಾಡಿಸಿ
ನಂತರ ಐದು ಗಂಟೆ ಫ್ರಿಡ್ಜ್ ನಲ್ಲಿಟ್ಟು ಕತ್ತರಿಸಿ ಕೊಬ್ಬರಿ ಪುಡಿ ಹಾಕಿ ತಿನ್ನಿ