ಸಾಮಾಗ್ರಿಗಳು
ಸೌತೆಕಾಯಿ
ಹುಣಸೆಚಟ್ನಿ
ಮೆಣಸಿನ ಚಟ್ನಿ
ಈರುಳ್ಳಿ
ಟೊಮ್ಯಾಟೊ
ಮಾಡುವ ವಿಧಾನ
ಮೊದಲು ಸೌತೆಕಾಯಿಯನ್ನು ಅಡ್ಡಕ್ಕೆ ಕತ್ತರಿಸಿ
ನಂತರ ಹುಣಸೆ ಚಟ್ನಿ, ಹಸಿಮೆಣಸು ಚಟ್ನಿ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ
ಬೇಕಿದ್ದರೆ ಶೇಂಗಾ, ಶೇವ್ ಹಾಕಿ
ಸಾಮಾಗ್ರಿಗಳು
ಸೌತೆಕಾಯಿ
ಹುಣಸೆಚಟ್ನಿ
ಮೆಣಸಿನ ಚಟ್ನಿ
ಈರುಳ್ಳಿ
ಟೊಮ್ಯಾಟೊ
ಮಾಡುವ ವಿಧಾನ
ಮೊದಲು ಸೌತೆಕಾಯಿಯನ್ನು ಅಡ್ಡಕ್ಕೆ ಕತ್ತರಿಸಿ
ನಂತರ ಹುಣಸೆ ಚಟ್ನಿ, ಹಸಿಮೆಣಸು ಚಟ್ನಿ ಹಾಕಿ
ನಂತರ ಈರುಳ್ಳಿ ಟೊಮ್ಯಾಟೊ ಹಾಕಿ
ಬೇಕಿದ್ದರೆ ಶೇಂಗಾ, ಶೇವ್ ಹಾಕಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ