ಸಾಮಾಗ್ರಿಗಳು
ರವೆ
ಗೋಧಿ ಹಿಟ್ಟು
ಅಕ್ಕಿ ಹಿಟ್ಟು
ಈರುಳ್ಳಿ
ಕ್ಯಾರೆಟ್
ಉಪ್ಪು
ಮಾಡುವ ವಿಧಾನ
ಪಾತ್ರೆಗೆ ಗೋಧಿಹಿಟ್ಟು ರಾಗಿಹಿಟ್ಟು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ
ನಂತರ ರವೆ ಹಾಕಿ ನೀರು ಹಾಕಿ ದೋಸೆ ಹದಕ್ಕೆ ತನ್ನಿ
ಅರ್ಧ ಗಂಟೆ ನೆನೆಸಿದ ನಂತರ ಇದಕ್ಕೆ ಈರುಳ್ಳಿ ಕ್ಯಾರೆಟ್ ಉಪ್ಪು ಹಾಕಿ
ಕಾದ ಹೆಂಚಿನ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ ದೋಸೆ ತಯಾರಿಸಿ