ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸಾಲಿನ ಮಧ್ಯಂತರ ಬಜೆಟ್ ಪೂರ್ಣಗೊಂಡಿದ್ದು, ಬಜೆಟ್ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಏನು ಹೇಳಿದ್ರು?
ಇದು ಬಡವರ ಪರವಾದ ಬಜೆಟ್, ಅಭಿವೃದ್ಧಿ ಪೂರಕ ಹಾಗೂ ತಂತ್ರಜ್ಞಾನ ಬಳಕೆಗೆ ಅನುಕೂಲಕರವಾದ ಬಜೆಟ್ ಆಗಿದೆ. ನಮ್ಮ ಭಾರತದ ಏಳಿಗೆ ಇಲ್ಲಿ ಕಾಣಿಸುತ್ತಿದೆ. ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ.