ಸಾಮಾಗ್ರಿಗಳು
ಎಳನೀರು
ಹಾಲು
ಸಕ್ಕರೆ
ದ್ರಾಕ್ಷಿ
ಗೋಡಂಬಿ
ಸಬ್ಬಕ್ಕಿ
ತುಪ್ಪ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಎಳನೀರು ಹಾಗೂ ಹಾಲು ಹಾಕಿ ಬಿಸಿ ಮಾಡಿ
ನಂತರ ಅದಕ್ಕೆ ಸಬ್ಬಕ್ಕಿ ಹಾಕಿ ಬೇಯಿಸಿ
ನಂತರ ಎಳನೀರಿನ ಕಾಯನ್ನು ಪುಟ್ಟದಾಗಿ ಕತ್ತರಿಸಿ ಹಾಕಿ
ನಂತರ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿದ್ರೆ ಎಳನೀರ ಸಿಹಿತಿಂಡಿ ರೆಡಿ