ಸಾಮಾಗ್ರಿಗಳು
ಹುರುಳಿಕಾಳು
ಬೀನ್ಸ್
ಆಲೂಗಡ್ಡೆ
ಎಣ್ಣೆ
ಚಕ್ಕೆ
ಲವಂಗ
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ
ಖಾರದ ಪುಡಿ
ಸಾಂಬಾರ್ ಪುಡಿ
ಕಾಯಿ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಹುರುಳಿಕಾಳು, ಬೀನ್ಸ್, ಆಲೂಗಡ್ಡೆ ಹಾಕಿ ವಿಶಲ್ ಕೂಗಿಸಿ
ನಂತರ ಮಿಕ್ಸಿ ಮಾಡಿದ ಈ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ
ಉಪ್ಪು ಹಾಕಿ ನೀರು ಹಾಕಿ ಕುದಿಸಿದ್ರೆ ಸಾಂಬಾರ್ ರೆಡಿ